ಆಹಾಹಾಹಾ... ಅದ್ಭುತ... ಅಂಗೈನಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ಅಲೆದೋರ ಹಾಗಾಯ್ತು ಸ್ಥಿತಿ...ಕವನ, ಪದಗಳ ಜೋಡಣೆ, ಸಾಲುಗಳಲ್ಲಿ ಬೆರೆಸಿದ ಭಾವನೆ... ವಾವ್... ಸುಂದರವಾಗಿದೆ.. :)
ಆನಂದ,ನಿಮ್ಮ ಬಟ್ಟಲುಗಣ್ಣಲ್ಲಿ ನಿನ್ನವಳು ನಗುವ ಬಿಂಬ ಸುಂದರ... ಸುಂದರ...ನಿಮ್ಮವ,ರಾಘು.
ಶುಂಠಿ-ಸುಡಗಾಡಲ್ಲೂ ಕಂಪುಬೀರೋ ಕವನದ ಮಲ್ಲಿಗೆ ಅರಳ್ತಿದೆ ಅಂದ್ರೆ....ಆನಂದಾನೇ..ಆನಂದ...ಅಲ್ವೇ..ಆನಂದ್ಬಹಳ ಮುದ್ದಾದ್ ಸಾಲುಗಳು..ಎರಡ್ನೇ ಸಾಲಿಗೆ ನಾಲ್ಕನೇ ಸಾಲಿನ ಚಂದಿರ - ಪ್ರಿಯಕರನ comparision.
nice so nice:):)
ಕವನ ಚೆನ್ನಾಗಿದೆ...
ತುಂಬಾ ಚೆನ್ನಾಗಿದೆ, ಕವಿತೆ ಹಾಡಿಕೊಳ್ಳಬಹುದುಒಳ್ಳೆಯ ಸಾಲುಗಳು
@ದಿಲೀಪ್ ಹೆಗಡೆನಿಮಗಿಷ್ಟವಾಗಿದ್ದಕ್ಕೆ ಖುಶಿಯಾಯ್ತು @Raghu saidನನ್ನವಳು, ನನ್ನಮನವನ್ನಾಳುವವಳು ಇನ್ನೂ ಸಿಕ್ಕಿಲ್ಲ.ಏನೋ, ನಿಮ್ಮ ಹಾರೈಕೆಯಿಂದ...... :) @ಜಲನಯನಸುಡುಗಾಡಲ್ಲೂ ಕಂಪನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು @ಗೌತಮ್ ಹೆಗಡೆ@ಮಲ್ಲಿಕಾರ್ಜುನ.ಡಿ.ಜಿ.@ಸಾಗರದಾಚೆಯ ಇಂಚರಮೆಚ್ಚಿದ್ದಕ್ಕೆ ಧನ್ಯವಾದಗಳು
ಸುಂದರ ಕವನ :)
ಬೊಗಸೆ ನೀರಲ್ಲಿ ಚಂದ್ರನ ತೋರಿಸಿದಳು...!!!ಯಾರೋ ಅವಳು??? Wonderful wording!!!
@ಶಿವಪ್ರಕಾಶ್ಧನ್ಯವಾದಗಳು@Shobha Hegde ಓ ನಿನಗೆ ಆ ವಿಶ್ಯನೇ ಹೇಳಿಲ್ಲ ಅಲ್ಲಾ!ಹ್ಹಿ ಹ್ಹಿ ಇಷ್ಟು ದಿನಾನೇ ಹೇಳಿಲ್ಲ, ಇನ್ನು ಈಗ್ಯಾಕೆ ಹೇಳ್ಲಿ?
ಆಹಾಹಾಹಾ... ಅದ್ಭುತ... ಅಂಗೈನಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ಅಲೆದೋರ ಹಾಗಾಯ್ತು ಸ್ಥಿತಿ...
ReplyDeleteಕವನ, ಪದಗಳ ಜೋಡಣೆ, ಸಾಲುಗಳಲ್ಲಿ ಬೆರೆಸಿದ ಭಾವನೆ... ವಾವ್... ಸುಂದರವಾಗಿದೆ.. :)
ಆನಂದ,
ReplyDeleteನಿಮ್ಮ ಬಟ್ಟಲುಗಣ್ಣಲ್ಲಿ ನಿನ್ನವಳು ನಗುವ ಬಿಂಬ ಸುಂದರ... ಸುಂದರ...
ನಿಮ್ಮವ,
ರಾಘು.
ಶುಂಠಿ-ಸುಡಗಾಡಲ್ಲೂ ಕಂಪುಬೀರೋ ಕವನದ ಮಲ್ಲಿಗೆ ಅರಳ್ತಿದೆ ಅಂದ್ರೆ....ಆನಂದಾನೇ..ಆನಂದ...ಅಲ್ವೇ..ಆನಂದ್
ReplyDeleteಬಹಳ ಮುದ್ದಾದ್ ಸಾಲುಗಳು..
ಎರಡ್ನೇ ಸಾಲಿಗೆ ನಾಲ್ಕನೇ ಸಾಲಿನ ಚಂದಿರ - ಪ್ರಿಯಕರನ comparision.
nice so nice:):)
ReplyDeleteಕವನ ಚೆನ್ನಾಗಿದೆ...
ReplyDeleteತುಂಬಾ ಚೆನ್ನಾಗಿದೆ, ಕವಿತೆ ಹಾಡಿಕೊಳ್ಳಬಹುದು
ReplyDeleteಒಳ್ಳೆಯ ಸಾಲುಗಳು
@ದಿಲೀಪ್ ಹೆಗಡೆ
ReplyDeleteನಿಮಗಿಷ್ಟವಾಗಿದ್ದಕ್ಕೆ ಖುಶಿಯಾಯ್ತು
@Raghu said
ನನ್ನವಳು, ನನ್ನಮನವನ್ನಾಳುವವಳು ಇನ್ನೂ ಸಿಕ್ಕಿಲ್ಲ.
ಏನೋ, ನಿಮ್ಮ ಹಾರೈಕೆಯಿಂದ...... :)
@ಜಲನಯನ
ಸುಡುಗಾಡಲ್ಲೂ ಕಂಪನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು
@ಗೌತಮ್ ಹೆಗಡೆ
@ಮಲ್ಲಿಕಾರ್ಜುನ.ಡಿ.ಜಿ.
@ಸಾಗರದಾಚೆಯ ಇಂಚರ
ಮೆಚ್ಚಿದ್ದಕ್ಕೆ ಧನ್ಯವಾದಗಳು
ಸುಂದರ ಕವನ :)
ReplyDeleteಬೊಗಸೆ ನೀರಲ್ಲಿ ಚಂದ್ರನ ತೋರಿಸಿದಳು...!!!
ReplyDeleteಯಾರೋ ಅವಳು???
Wonderful wording!!!
@ಶಿವಪ್ರಕಾಶ್
ReplyDeleteಧನ್ಯವಾದಗಳು
@Shobha Hegde
ಓ ನಿನಗೆ ಆ ವಿಶ್ಯನೇ ಹೇಳಿಲ್ಲ ಅಲ್ಲಾ!
ಹ್ಹಿ ಹ್ಹಿ ಇಷ್ಟು ದಿನಾನೇ ಹೇಳಿಲ್ಲ, ಇನ್ನು ಈಗ್ಯಾಕೆ ಹೇಳ್ಲಿ?