Friday, January 22, 2010

दिल तो बच्चा है जी

ಇತ್ತೀಚಿನ ದಿನಗಳಲ್ಲಿ ನಾನು ಕೇಳಿದ ಅತ್ಯಂತ ಸರಳ ಸುಂದರ ಹಾಡಿದು. ಥೇಟ್ ರಾಜ್ ಕಪೂರ್ ಕಾಲದ ಗೀತೆಯಂತಿದೆ.

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಇಷ್ಕಿಯಾ' ಚಿತ್ರದ ಗೀತೆಯಿದು. ಚಿತ್ರ ನಿರ್ದೇಶನದ ಜೊತೆಜೊತೆಗೆ ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನವನ್ನು ಸಹ ಮಾಡಿದ್ದಾರೆ. ಗುಲ್ಜಾರ್ ಸಾಹಿತ್ಯವಿದೆ.

ಸಂಗೀತ, ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆಯೋ, ಇಲ್ಲಾ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಿವೆಯೋ ಎನ್ನುವಷ್ಟರ ಮಟ್ಟಿಗೆ ಇದು ಚೆನ್ನಾಗಿ ಬಂದಿದೆ. ರಾಹತ್ ಫತೇ ಅಲಿ ಖಾನ್ ತಮ್ಮ ದ್ವನಿಯಿಂದ ಇದಕ್ಕೆ ಬೇರೆಯದೇ ಮೆರುಗು ನೀಡಿದ್ದಾರೆ.

ವೃದ್ಧನೊಬ್ಬನ ಆಲಾಪದಂತಿರುವ ಈ ಹಾಡಿಗೆ ನಾಸಿರುದ್ದೀನ್ ಷಾ ಹೇಗೆ ಅಭಿನಯಿಸಿರಬೇಡ ಎಂದು ಊಹಿಸುತ್ತಾ ಕುಳಿತಿದ್ದೇನೆ. ಮುಂದಿನವಾರ ಚಿತ್ರ ಬಿಡುಗಡೆಯಾಗಲಿದೆ.

ಇಂತಹ ಒಂದು ಹಾಡನ್ನು ನೀಡಿದ ವಿಶಾಲ್ ಮತ್ತು ಗುಲ್ಜಾರ್ ರಿಗೆ ವಂದನೆಗಳನ್ನು ಸಲ್ಲಿಸುತ್ತಾ ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದೇನೆ.

ಸುಮ್ಮನೆ ಹಾಡು ಕೇಳುತ್ತಾ ಓದುತ್ತಾ ಹೋಗಿ, ಆನಂದವಾದೀತು.



ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं
वल्ला ये धड़कन भड्ने लगी है
चेहरे की रंगत उड़ने लगी है
डर लगता है तनहा सोने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उल्जी नज़र उनसे हट ती नहीं
दांत से रेशमी डोर कट ती नहीं
उम्र कब की बरस के सफेद हो गयी
कारी बदरी जवानी की चट ती नहीं

किसको पता था पेहलु में रखा
दिल ऐसा बाजी भी होगा
हम तो हमेशा समझते थे कोई
हम जैसा हाजी ही होगा
हाई जोर करें, कितना शोर करें
बेवजा बातों पे ऐंवे गौर करें
दिल सा कोई कमीना नहीं
कोई तो रोके, कोई तो टोके
इस उम्र में अब खाओगे धोखे
डर लगता है इश्क करने में जी
दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

ऐसी उधासी बैठी है दिल पे
हस्सने से घबरा रहे हैं
सारी जवानी कतरा के काटी
पीरी में टकरा गए हैं
दिल धड़कता है तो ऐसे लगता है वो
आ रहा है यहीं देखता ही न वो
प्रेम की मारें कटार रे
तौबह ये लम्हे कट ते नहीं क्यूँ
आँखों से मेरी हट ते नहीं क्यूँ
डर लगता है मुझसे केहने में जी

दिल तो बच्चा है जी

दिल तो बच्चा है जी

थोडा कच्चा है जी
हाँ दिल तो बच्चा है जी

17 comments:

  1. ಹೌದು ಆನ೦ದ ತು೦ಬಾ ಅರ್ಥವತ್ತಾದ ಸರಳ ಹಾಡು. ನನಗೂ ತು೦ಬಾನೆ ಇಷ್ಟ ಆಯ್ತು. :)

    ReplyDelete
  2. Thank u ಆನಂದ್....ಹಾಡು ಕೇಳ್ದೆ...ಅದ್ರಲ್ಲೂ ಸಾಹಿತ್ಯ ಓದಿಕೊಂಡು ಕೇಳಿದ್ದು ಹಾಡು ಇನ್ನಷ್ಟು ಸುಮಧುರವಾಯ್ತು. ರಾಹತ್ ಅವರ ಕಂಠ special ಅನಿಸಿತು..ತುಂಬಾ ಚೆನ್ನಾಗಿದೆ ಸಾಹಿತ್ಯ - ಸಂಗೀತ ಎರಡೂ. ನೀವಿಲ್ಲಿ ಬರೀದೆ ಇದ್ದಿದ್ರೆ ಈ ಹಾಡು ಖಂಡಿತಾ ನಾನು ಕೇಳ್ತಿರಲಿಲ್ಲ. ಹಾಡು ಶಮ್ಮೀಕಪೂರ್ ನ "ದಿಲ್ ಝರೋಕೆ ಮೆ ತುಝ್ ಕೋ ಚುಪಾಕರ್ " ರಾಗವನ್ನು ನೆನಪಿಸುತ್ತೆ... ಧನ್ಯವಾದಗಳು..

    ReplyDelete
  3. ಹಾಡು ಕೇಳುತ್ತಿದ್ದರೆ ಬಹಳ ಆನಂದಮಯ......
    ಚೆನ್ನಾಗಿದೆ....

    ReplyDelete
  4. ಆನಂದ ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು ಗುಲ್ಜಾರ ಪ್ರತಿಭೆಬಗ್ಗೆ ಎರಡು ಮಾತಿಲ್ಲ ರಾಹತ್ ನಿಜವಗಿಯೂ ರಾಹತ್ ಕೊಟ್ರು

    ReplyDelete
  5. ದಿಲ್ ತೊ ಬಚ್ಚ ಹೆ ಜಿ
    ತೋಡ ಕಚ್ಚ ಹೆ ಜಿ...... ವಹ್ ! ಅದ್ಭುತ ಸಾಲುಗಳು . ಒಳ್ಳೆಯ ಹಾಡು ...ಧನ್ಯವಾದಗಳು.

    ReplyDelete
  6. ಸುಂದರವಾದ ಗೀತೆ.ಮಧುರವಾದ ಹಾಡು.
    ಧನ್ಯವಾದಗಳು, ಆನಂದ.

    ReplyDelete
  7. ತುಂಬಾ ಸುಂದರ ಹಾಡು ಇದು
    ಗುನುಗುನಿಸುವಂತಿದೆ
    ತುಂಬಾ ಇಷ್ಟವಾಯ್ತು

    ReplyDelete
  8. ತುಂಬಾ ಮಧುರ ಹಾಡು...ಕೇಳಿಸಿದ್ದಕ್ಕೆ ಥ್ಯಾಂಕ್ಸ್.

    ReplyDelete
  9. haadu chennaagide, matte matte keLabekenisutte

    ReplyDelete
  10. ಆನಂದ,
    ದಿಲ್ ತೊ ಕಚ್ಚಾ ಹೈ ಜಿ, ದಾಂತ್ ಸೆ ರೇಶ್ಮಿ ಡೊರ್ ಕಟ್ತೀನಹೀ...ಸಾಲುಗಳು ಚೆನ್ನಾಗಿವೆ...
    ನಾನು ಕನ್ನಡೀಕರಿಸಲು ಪ್ರಯತ್ನಿಸಲೇ...?

    ReplyDelete
  11. ಈ ಹಾಡು ನಿಮಗೆಲ್ಲಾ ಇಷ್ಟವಾದದ್ದು ತಿಳಿದು ಖುಶಿಯಾಯಿತು.

    ಆಜಾದ್ ಸರ್,
    ಖಂಡಿತ. ಕನ್ನಡಕ್ಕೆ ತನ್ನಿ. ಇದರ ಸವಿಯನ್ನು ಅಲ್ಲಿಯೂ ಸವಿಯೋಣ :)

    ReplyDelete
  12. ಆನ೦ದ್,
    ಹಾಡು ಕೇಳಿ ಖುಶಿ ಆಯ್ತು.
    Thank U very much.

    ReplyDelete
  13. ಹಾಡು ತು೦ಬಾ ತು೦ಬಾ ಚೆನ್ನಾಗಿದೆ...
    ಮನಸಿನ ಒಳಕ್ಕೆ ಇಳಿಯುತ್ತೆ....
    ಕೇಳಿಸಿದ್ದಕ್ಕೆ ಥ್ಯಾ೦ಕ್ಸ್..

    ReplyDelete
  14. ತುಂಬಾ ಮಧುರವಾದ ಹಾಡು...ಕೇಳಿಸಿದ್ದಕ್ಕೆ ಥ್ಯಾಂಕ್ಸ್

    ReplyDelete